₹25 ಲಕ್ಷ ಲೋನ್, ತಿಂಗಳ EMI ₹23,303.
ಕರ್ನಾಟಕದ ಎಲ್ಲೆಡೆ ಫ್ರೀ ಲೋನ್ ಸಲಹೆ. ನಿಮಗೆ ಲೋನ್ ಕೊಡುವ ಚಾನ್ಸ್ ಜಾಸ್ತಿ ಇರುವ ಬ್ಯಾಂಕ್ ಹುಡುಕಿ ಕೊಡುತ್ತೇವೆ.
9.5% ಬಡ್ಡಿಯಲ್ಲಿ ಅಂದಾಜು EMI. ಬಡ್ಡಿ 7.9%* ರಿಂದ ಶುರು. ₹5 ಲಕ್ಷದಿಂದ ₹5 ಕೋಟಿವರೆಗೆ ಲೋನ್.
ಹಂಪಿಯ ಕಲ್ಲಿನ ರಥ.
ನಾವು ಬ್ಯಾಂಕ್ ಅಲ್ಲ, ನಿಮ್ಮ ಲೋನ್ ಸಲಹೆಗಾರರು.
ನಿಮ್ಮ ಆದಾಯ ಎಷ್ಟು, ಲೋನ್ ಯಾವುದಕ್ಕೆ ಬೇಕು ಅಂತ ಹೇಳಿ. ನಿಮಗೆ ಸೂಟ್ ಆಗುವ ಬ್ಯಾಂಕ್ ಆರಿಸಿ, ಹಣ ನಿಮ್ಮ ಅಕೌಂಟ್‌ಗೆ ಬರುವವರೆಗೂ ಜೊತೆಗಿರುತ್ತೇವೆ. ನಮಗೆ ನೀವು ಒಂದು ರೂಪಾಯಿಯೂ ಕೊಡಬೇಕಿಲ್ಲ.
ಯಾರಿಗೆ? ಸ್ಯಾಲರಿ ಇರುವವರಿಗೆ ಲೋನ್ ಬೇಗ ಸಿಗುತ್ತೆ: ಸ್ಯಾಲರಿ ಸ್ಲಿಪ್, ಫಾರ್ಮ್ 16 ಇದ್ದರೆ ಹೆಚ್ಚು ಬ್ಯಾಂಕ್ ಆಯ್ಕೆ, ಕಡಿಮೆ ಬಡ್ಡಿ. ದಿನಗೂಲಿ ಕೆಲಸಗಾರರು, ಆಟೋ-ಕ್ಯಾಬ್ ಡ್ರೈವರ್‌ಗಳು, ಕಾಂಟ್ರಾಕ್ಟರ್‌ಗಳು, ಬಿಸಿನೆಸ್ ಮಾಡುವವರು: ನಿಮಗೂ ದಾರಿ ಇದೆ. ನೀವು ಹೇಗೆ ದುಡಿಯುತ್ತೀರೋ ಹಾಗೇ ನೋಡುತ್ತೇವೆ.
ಯಾವ ಲೋನ್? ಹೋಮ್ ಲೋನ್, ಮನೆ ಅಥವಾ ಸೈಟ್ ಮೇಲೆ ಲೋನ್, ಅಂಗಡಿ-ಆಫೀಸ್-ಫ್ಯಾಕ್ಟರಿ ಜಾಗ, ಬಿಸಿನೆಸ್ ಮತ್ತು MSME ಲೋನ್, ಪರ್ಸನಲ್ ಲೋನ್, ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಕಾರ್ ಲೋನ್. ₹5 ಲಕ್ಷದಿಂದ ₹5 ಕೋಟಿವರೆಗೆ, ಬಡ್ಡಿ 7.9%* ರಿಂದ.
ಎಲ್ಲಿ? ಕರ್ನಾಟಕದ ಎಲ್ಲೆಡೆ: ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಮತ್ತು ನಡುವಿನ ಊರು-ತಾಲೂಕುಗಳಲ್ಲೂ. ನಮ್ಮ ಆಫೀಸ್ ಬೆಳಗಾವಿಯಲ್ಲಿ.
ಹೇಗೆ ಸಂಪರ್ಕಿಸುವುದು? WhatsApp ಅಥವಾ ಕಾಲ್: +91 89710 75807. ಇಲ್ಲವೇ ಈ ಪೇಜ್‌ನ ಕೊನೆಯಲ್ಲಿ ನಿಮ್ಮ ನಂಬರ್ ಕೊಡಿ, ನಾವೇ ಕಾಲ್ ಮಾಡುತ್ತೇವೆ. ಯಾವ ಹಂತದಲ್ಲೂ ಫೀಸ್ ಇಲ್ಲ.
17 ಬ್ಯಾಂಕ್, ಫೈನಾನ್ಸ್ ಕಂಪನಿಗಳು. ಒಬ್ಬರೇ ಸಲಹೆಗಾರರು.
ಈ ಬ್ಯಾಂಕ್ ಮತ್ತು NBFC ಗಳ ಅಧಿಕೃತ ಲೋನ್ ಪಾರ್ಟ್ನರ್ ನಾವು. ನೀವು ಒಂದೊಂದು ಬ್ಯಾಂಕ್‌ಗೆ ಅಲೆಯಬೇಕಿಲ್ಲ, ನಿಮ್ಮ ಕೇಸ್‌ಗೆ ನಾವೇ ಹೋಲಿಸಿ ಹೇಳುತ್ತೇವೆ.
ಸರ್ಕಾರಿ ಬ್ಯಾಂಕ್‌ಗಳು
State Bank of India
Canara Bank
Union Bank of India
Bank of Baroda
Karnataka Gramin Bank
ಖಾಸಗಿ ಬ್ಯಾಂಕ್‌ಗಳು
HDFC Bank
ICICI Bank
Axis Bank
Kotak Mahindra Bank
Karnataka Bank
Federal Bank
IDFC FIRST Bank
ಹೌಸಿಂಗ್ ಫೈನಾನ್ಸ್ ಮತ್ತು NBFC
LIC Housing Finance
Bajaj Finance
Tata Capital
Aditya Birla Capital
Piramal Finance
ಕರ್ನಾಟಕದ ಎಲ್ಲೆಡೆ ನಿಮ್ಮ ಜೊತೆ.




ಯಾವ ಲೋನ್ ಬೇಕಾದರೂ, ನಿಮಗೆ ಸೂಟ್ ಆಗುವ ಹಾಗೆ.
ಲೋನ್ ಸಿಗುತ್ತಾ? ಚೆಕ್ ಮಾಡಿ- ಖರೀದಿಮನೆ ಖರೀದಿರೀಸೇಲ್ ಅಥವಾ ಬಿಲ್ಡರ್ ಮನೆ. ಮನೆ ಬೆಲೆಯ 75–90% ವರೆಗೆ ಲೋನ್.ವಿವರ
- ಖರೀದಿಫ್ಲ್ಯಾಟ್ / ಅಪಾರ್ಟ್‌ಮೆಂಟ್ಕಟ್ಟುತ್ತಿರುವುದು ಅಥವಾ ರೆಡಿ ಇರುವುದು. ಮೊದಲು ಪ್ರಾಜೆಕ್ಟ್ ಅಪ್ರೂವಲ್ ಚೆಕ್ ಮಾಡುತ್ತೇವೆ.ವಿವರ
- ಖರೀದಿಸೈಟ್ ಅಥವಾ ಜಮೀನು ಖರೀದಿಸೈಟ್‌ಗೆ ಮಾತ್ರ ಲೋನ್. ಮೊತ್ತ ಸ್ವಲ್ಪ ಕಡಿಮೆ, ಕೆಲವು ವರ್ಷದಲ್ಲಿ ಮನೆ ಕಟ್ಟಬೇಕು ಅನ್ನುವ ಷರತ್ತು ಇರುತ್ತೆ.ವಿವರ
- ಕಟ್ಟಲುಮನೆ ಕಟ್ಟಲು, ರಿಪೇರಿಗೆಕೆಲಸ ಆದಂತೆ ಹಂತ ಹಂತವಾಗಿ ಹಣ, ಪಾಯದಿಂದ ಫಿನಿಶಿಂಗ್‌ವರೆಗೆ.ವಿವರ
- ಆಸ್ತಿ ಮೇಲೆಮನೆ ಮೇಲೆ ಲೋನ್ (LAP)ಬಿಸಿನೆಸ್, ಮಕ್ಕಳ ಓದು ಅಥವಾ ಆಸ್ಪತ್ರೆ ಖರ್ಚಿಗೆ ನಿಮ್ಮ ಮನೆಯ ಬೆಲೆ ಬಳಸಿ.ವಿವರ
- ಆಸ್ತಿ ಮೇಲೆಸೈಟ್ ಮೇಲೆ ಲೋನ್ಖಾಲಿ ಸೈಟ್ ನಿಮ್ಮ ಹೆಸರಲ್ಲಿ ಇದೆಯಾ? ಅದರ ಮೇಲೆ ಲೋನ್ ತಗೊಳ್ಳಿ.ವಿವರ
- ಬ್ಯಾಂಕ್ ಬದಲುಬ್ಯಾಲೆನ್ಸ್ ಟ್ರಾನ್ಸ್‌ಫರ್ಹಳೆ ಲೋನ್‌ಗೆ ಜಾಸ್ತಿ ಬಡ್ಡಿ ಕಟ್ಟುತ್ತಿದ್ದೀರಾ? ಬೇರೆ ಬ್ಯಾಂಕ್‌ಗೆ ಶಿಫ್ಟ್ ಮಾಡಿದರೆ ಎಷ್ಟು ಉಳಿಯುತ್ತೆ ನೋಡಿ.ವಿವರ
- ಖರೀದಿಅಂಗಡಿ / ಆಫೀಸ್ ಖರೀದಿಶಾಪ್, ಆಫೀಸ್, ಶೋರೂಮ್. ಇದಕ್ಕೆ ಮನೆ ಲೋನ್ ಬ್ಯಾಂಕ್ಗಳಲ್ಲ, ಬೇರೆ ಬ್ಯಾಂಕ್‌ಗಳು.ಕೇಳಿ
- ಆಸ್ತಿ ಮೇಲೆಅಂಗಡಿ / ಆಫೀಸ್ ಮೇಲೆ ಲೋನ್ನಿಮ್ಮದೇ ಶಾಪ್ ಅಥವಾ ಆಫೀಸ್ ಮೇಲೆ ಲೋನ್.ಕೇಳಿ
- ಕಟ್ಟಲುಫ್ಯಾಕ್ಟರಿ ಜಾಗ ಮತ್ತು ಶೆಡ್ಇಂಡಸ್ಟ್ರಿಯಲ್ ಸೈಟ್, ಶೆಡ್ಗೆ ಲೋನ್. ನಿಯಮ ಬೇರೆ, ಬ್ಯಾಂಕ್ ಬೇರೆ.ಕೇಳಿ
- ನಡೆಸಲುMSME ಮತ್ತು ವರ್ಕಿಂಗ್ ಕ್ಯಾಪಿಟಲ್GST ಇರುವ ಬಿಸಿನೆಸ್ಗೆ. ಮಾಲ್ ಕೊಟ್ಟು ಪೇಮೆಂಟ್ ಬರುವವರೆಗಿನ ಗ್ಯಾಪ್ ತುಂಬುತ್ತೆ.ವಿವರ
- ನಡೆಸಲುಗ್ಯಾರಂಟಿ ಇಲ್ಲದ ಬಿಸಿನೆಸ್ ಲೋನ್ಏನನ್ನೂ ಅಡ ಇಡಬೇಕಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್, GST ಮತ್ತು ಹಳೆ ಲೋನ್ ರೆಕಾರ್ಡ್ ನೋಡಿ ಕೊಡುತ್ತಾರೆ.ವಿವರ
- ಬೆಳೆಸಲುಪ್ರಾಪರ್ಟಿ ಮೇಲೆ MSME ಲೋನ್ದೊಡ್ಡ ಮೊತ್ತ ಬೇಕಾದರೆ. ವ್ಯಾಪಾರಿಗಳು, ಫ್ಯಾಕ್ಟರಿ, ಕಾಂಟ್ರಾಕ್ಟರ್ಗಳಿಗೆ.ವಿವರ
ಮೊದಲು, ಲೋನ್ ಸಿಗುತ್ತಾ ಚೆಕ್ ಮಾಡಿ.
ದೋಸ್ತಾ ಸ್ಕೋರ್ 90 ಸೆಕೆಂಡ್‌ನಲ್ಲಿ ಹೇಳುತ್ತೆ. ಈಗ ಯಾವ ಡಾಕ್ಯುಮೆಂಟ್ಸೂ ಬೇಡ.
ನಿಮ್ಮ CIBIL ಸ್ಕೋರ್ ಎಷ್ಟು?
ನೀವೇ ಆರಿಸುವುದು. ಇದರಿಂದ ನಿಮ್ಮ CIBIL ಸ್ಕೋರ್ ಕಡಿಮೆ ಆಗಲ್ಲ.
ನೀವು ಹೇಗೆ ದುಡಿಯುತ್ತೀರಿ?
-
ನನಗೆ ತಿಂಗಳ ಸ್ಯಾಲರಿ ಬರುತ್ತೆ.
ಲೋನ್ ಬೇಗ ಸಿಗುತ್ತೆ: ಸ್ಯಾಲರಿ ಸ್ಲಿಪ್, ಫಾರ್ಮ್ 16 ಇದ್ದರೆ ಹೆಚ್ಚು ಬ್ಯಾಂಕ್, ಕಡಿಮೆ ಬಡ್ಡಿ.
-
ನಾನು ಆಟೋ / ಕ್ಯಾಬ್ ಓಡಿಸುತ್ತೇನೆ.
ಸ್ಯಾಲರಿ ಸ್ಲಿಪ್ ಬೇಡ. ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ದಿನದ ಕಲೆಕ್ಷನ್ ನೋಡಿ ಲೋನ್ ಕೊಡುವ ಬ್ಯಾಂಕ್‌ಗಳು ಇವೆ.
-
ನಾನು ದಿನಗೂಲಿ ಕೆಲಸ ಮಾಡುತ್ತೇನೆ.
ಮನೆಯವರು ಅಥವಾ ಪರಿಚಯದವರು ಜಾಮೀನು ಹಾಕಿದರೆ ಸಾಕು. ಹೋಮ್ ಲೋನ್ಗಿಂತ ಪರ್ಸನಲ್ ಲೋನ್ ಸುಲಭ.
-
ನನ್ನದು ಬಿಸಿನೆಸ್ / ಕಾಂಟ್ರಾಕ್ಟ್ ಕೆಲಸ.
GST ರಿಟರ್ನ್ ಮತ್ತು 6–12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್. ಮಾಲ್ ಕೊಟ್ಟು ಪೇಮೆಂಟ್ ಬರುವವರೆಗೆ ವರ್ಕಿಂಗ್ ಕ್ಯಾಪಿಟಲ್ ಸಹಾಯ ಮಾಡುತ್ತೆ.
-
ನನ್ನ CIBIL 600 ಕ್ಕಿಂತ ಕಡಿಮೆ ಇದೆ.
ಈಗಲೇ ಲೋನ್ ಸಿಗದೇ ಇರಬಹುದು. ಅದನ್ನ ನೇರವಾಗಿ ಹೇಳುತ್ತೇವೆ, ಸ್ಕೋರ್ ಹೇಗೆ ಹೆಚ್ಚಿಸೋದು ಅಂತಾನೂ ಹೇಳುತ್ತೇವೆ.
ಒಟ್ಟು ಎಷ್ಟು ಕಟ್ಟಬೇಕು?
ಮೇಲೆ ನೀವು ಆರಿಸಿದ ಅದೇ ಲೋನ್. ಅಲ್ಲಿ ಬದಲಾಯಿಸಿದರೆ ಇಲ್ಲಿ ಲೆಕ್ಕ ತಾನಾಗೇ ಬದಲಾಗುತ್ತೆ.
₹55.9 ಲಕ್ಷ
20 ವರ್ಷದಲ್ಲಿ ಒಟ್ಟು ಕಟ್ಟುವುದು. ಇದರಲ್ಲಿ ನಮಗೆ ₹0.
ಲೋನ್
ಲೋನ್ ಮೊತ್ತ₹25,00,000
ಬಡ್ಡಿ (ಅಂದಾಜು)ವರ್ಷಕ್ಕೆ 9.50%
ಎಷ್ಟು ವರ್ಷ20 ವರ್ಷ
ತಿಂಗಳ EMI₹23,303
ನೀವು ವಾಪಸ್ ಕಟ್ಟುವುದು
ಅಸಲು₹25,00,000
ಬಡ್ಡಿ₹30,92,787
ನಮಗೆ ಕೊಡುವುದು
ದೋಸ್ತಾ ಫೀಸ್₹0
ಅಪ್ಲಿಕೇಶನ್ ಫೀಸ್₹0
ಒಟ್ಟು ಕಟ್ಟುವುದು₹55,92,787
ಇದು ಅಂದಾಜು ಲೆಕ್ಕ. ಬ್ಯಾಂಕ್ ಪ್ರೊಸೆಸಿಂಗ್ ಫೀಸ್ ಇದ್ದರೆ, ಸ್ಯಾಂಕ್ಷನ್ ಲೆಟರ್‌ನಲ್ಲಿ (KFS) ಬರುತ್ತೆ.
ನಿಮ್ಮ ನಂಬರ್ ಕೊಡಿ. ನಾವೇ ಕಾಲ್ ಮಾಡುತ್ತೇವೆ.
ಮೇಲೆ ನೀವು ಆರಿಸಿದ ಲೋನ್ ವಿವರ ಮೆಸೇಜ್‌ನಲ್ಲಿ ತಾನಾಗೇ ಬರುತ್ತೆ. ಸೆಂಡ್ ಒತ್ತಿದರೆ ಸಾಕು.
ಅಥವಾ ನಂಬರ್ ಬಿಟ್ಟುಹೋಗಿ
- WhatsApp / ಕಾಲ್
- +91 89710 75807
- ಆಫೀಸ್
- ಬೆಳಗಾವಿ · ಕರ್ನಾಟಕದ ಎಲ್ಲೆಡೆ ಸೇವೆ
- ನಿಮಗೆ ಫೀಸ್
- ₹0, ಯಾವತ್ತೂ